LATEST NEWS4 months ago
ನೀವು ದಿನವಿಡೀ ಶೂ, ಚಪ್ಪಲಿಗಳನ್ನು ಧರಿಸುತ್ತೀರಾ: ಈ ಆರೋಗ್ಯ ಸಮಸ್ಯೆ ತಗುಲಬಹುದು, ಇರಲಿ ಎಚ್ಚರ..!
ಮಂಗಳೂರು: ಕೆಲವರಿಗೆ ಶೂ, ಚಪ್ಪಲಿಗಳೆಂದರೆ ವಿಪರೀತ ಕ್ರೇಜ್ ಇರುತ್ತದೆ. ಪಾದರಕ್ಷೆಗಳ ರ್ಯಾಕ್ ಪೂರ್ತಿ ಶೂ, ಚಪ್ಪಲಿಗಳನ್ನು ಜೋಡಿಸಿರುತ್ತಾರೆ. ಮನೆಯಿಂದ ಹೊರಗೆ ಹೋಗುವಾಗ ಮಾತ್ರವಲ್ಲ, ಮನೆಯ ಒಳಗೂ ಚಪ್ಪಲಿಗಳನ್ನು ಧರಿಸುವವರಿದ್ದಾರೆ. ಒಟ್ಟಿನಲ್ಲಿ ಹೇಳಬೇಕೆಂದರೆ ಬರಿಗಾಲಿನಲ್ಲಿ ನಡೆದರೆ ಪಾದ...