DAKSHINA KANNADA2 years ago
ದ.ಕ ಜಿಲ್ಲೆಯಲ್ಲಿ ಧಾರಾಕಾರ ಮಳೆ-ಪಂಪ್ವೆಲ್, ಎಕ್ಕೂರು ಸಹಿತ ಕೆಲವು ಕಡೆ ಜಲಾವೃತ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ಕೈದು ದಿನಗಳ ಬಿಡುವಿನ ಬಳಿಕ ಶನಿವಾರ ಮುಂಜಾನೆ ದಿಢೀರನೆ ಧಾರಾಕಾರ ಮಳೆ ಸುರಿದಿದ್ದು, ಇದರ ಪರಿಣಾಮವಾಗಿ ಮಂಗಳೂರು ನಗರದ ವಿವಿಧ ಭಾಗಗಳಲ್ಲಿ ನೆರೆ ನೀರು ತುಂಬಿ ಮನೆ, ಕಟ್ಟಡಗಳು ಜಲಾವೃತಗೊಂಡಿವೆ....