DAKSHINA KANNADA3 years ago
‘ಪೆಟ್ರೋಲ್, ದಿನಸಿ ಬೆಲೆಯೇರಿಕೆಯಾಗಿ ಜನ ಉಗಿಯುವ ಮುನ್ನ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದ ಬಿಜೆಪಿ ಅಧ್ಯಕ್ಷ
ಶಿವಮೊಗ್ಗ: ಆಡಳಿತರೂಢ ಪಕ್ಷದ ಪ್ರಮುಖ ಹುದ್ದೆಗೆ ರಾಜೀನಾಮೆ ನೀಡುವ ನಿರ್ಥಾರಕ್ಕೆ ಮುಂದಾಗುವ ಉದಾಹರಣೆ ತೀರಾ ವಿರಳ. ಆದರೆ, ಇಲ್ಲೊಬ್ಬ ಬಿಜೆಪಿ ನಾಯಕ ಪಕ್ಷ ಸರಿಯಾಗಿ ಆಡಳಿತ ನಿರ್ವಹಿಸುತ್ತಿಲ್ಲ. ಜನರೇ ಮುಂದಾಗಿ ನಮ್ಮನ್ನು ಉಗಿಯುವ ಮುನ್ನ ನಾನು...