LATEST NEWS24 hours ago
ಮಹಾಕುಂಭ ಮೇಳದಲ್ಲಿ ಖ್ಯಾತ ನಟಿಯಿಂದ ಶಿವ ತಾಂಡವ ಪಠಣ
ಮಂಗಳೂರು/ಪ್ರಯಾಗ್ರಾಜ್ : 144 ವರ್ಷಕೊಮ್ಮೆ ಬರುವ ಮಹಾ ಕುಂಭ ಮೇಳ ಪ್ರಾರಂಭವಾಗಿದೆ.ಪ್ರತಿ ಹಂತದಲ್ಲೂ ಸಿದ್ಧತೆಗಳು ಪೂರ್ಣಗೊಂಡಿದೆ. ಸಂಗಮ್ ಬಳಿಯ ಸಂಪೂರ್ಣ ಪ್ರಯಾಗ್ರಾಜ್ ಪ್ರದೇಶವನ್ನು ಟೆಂಟ್ ಸಿಟಿಯನ್ನಾಗಿ ಪರಿವರ್ತಿಸಲಾಗಿದೆ. ಕೋಟಿಗಟ್ಟಲೆ ಜನರು ಸನಾತನಿ ಸಂಗಮದಲ್ಲಿ ಸ್ನಾನ ಮಾಡಲಿದ್ದಾರೆ....