LATEST NEWS1 year ago
ಶಿವಮೊಗ್ಗ: ಮಹಿಳೆಯರ ನೈಟ್ ಪಾರ್ಟಿ ನಡೆಯುತ್ತಿದ್ದ ಹೋಟೆಲ್ ಮೇಲೆ ಬಜರಂಗದಳ ದಾಳಿ..!
ಮಹಿಳೆಯರ ನೈಟ್ ಪಾರ್ಟಿ ನಡೆಯುತ್ತಿದ್ದ ಹೊಟೇಲ್ ಮೇಲೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿ, ಪಾರ್ಟಿ ನಿಲ್ಲಿಸುವಂತೆ ಎಚ್ಚರಿಕೆ ನೀಡಿ, ಮಹಿಳೆಯರನ್ನ ಹೊಟೇಲ್ ನಿಂದ ಹೊರಗೆ ಕಳುಹಿಸಿರುವ ಘಟನೆ ಶಿವಮೊಗ್ಗದಲ್ಲಿ ವರದಿಯಾಗಿದೆ. ಶಿವಮೊಗ್ಗ: ಮಹಿಳೆಯರ ನೈಟ್ ಪಾರ್ಟಿ...