DAKSHINA KANNADA5 months ago
ಮಂಗಳೂರು : ಶರವು ಮಹಾಗಣಪತಿ ದೇವರಿಗೆ ಸೀಯಾಳ ಅಭಿಷೇಕ ಸೇವೆ
ಮಂಗಳೂರು : ಕರಾವಳಿ ದೈವದೇವರ ನಾಡು. ಇಲ್ಲಿ ನಾಗರ ಪಂಚಮಿ ಬಳಿಕ ಒಂದೊಂದೇ ಹಬ್ಬಗಳು, ಉತ್ಸವಗಳು ಆರಂಭಗೊಳ್ಳುತ್ತವೆ. ಕೃಷ್ಣ ಜನ್ಮಾಷ್ಟಮಿ ಬಳಿಕ ಗಣೇಶೋತ್ಸವದ ಸಂಭ್ರಮ ನಾಡಿನೆಲ್ಲೆಡೆ ಮನೆ ಮಾಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗಣಪತಿಯ ಆರಾಧನೆ...