DAKSHINA KANNADA2 years ago
ಮಂಗಳೂರು: ಬೀದಿನಾಯಿಗಳ ಕಾಟದಿಂದ ತತ್ತರಿಸಿ ಹೋದ ಸ್ಥಳೀಯರು-ಕಡಿವಾಣ ಹಾಕಲು ಆಗ್ರಹ
ಮಂಗಳೂರು: ನಗರದ ಹೊರವಲಯದ ಮುಕ್ಕ ಪ್ರದೇಶದಲ್ಲಿ ಹುಚ್ಚು ನಾಯಿಗಳ ಕಾಟ ಹೆಚ್ಚಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ಮುಕ್ಕ, ಮಲ್ಲಮಾರ್, ದೊಂಬೇಲ್, ದೊಂಬೇಲ್ಬೀಚ್, ಶರತ್ ಬಾರ್ ರಸ್ತೆ ಸೇರಿದಂತೆ ಸುತ್ತಮುತ್ತ...