DAKSHINA KANNADA2 years ago
ಸಂಕುಪೂಂಜ-ದೇವುಪೂಂಜ ತಿರುವೈಲೋತ್ಸವ ಅಬ್ಬರದ ಕಂಬಳ
ಮಂಗಳೂರು: ಕೊರೊನಾದ ಸಂಕಷ್ಟಗಳ ನಡುವೆ ಹೊನಳು ಬೆಳಕಿನ ಕಂಬಳೋತ್ಸವಕ್ಕೆ ಕೆಲ ಕಾಲ ಬ್ರೇಕ್ ಬಿದ್ದ ಬಳಿಕ ಇದೀಗ ಕಂಬಳಕ್ಕೆ ಮತ್ತೆ ಚಾಲನೆ ಸಿಕ್ಕಿದೆ. ಇಂದು ಕರಾವಳಿಯ ಪ್ರಸಿದ್ಧವಾಗಿರುವ ವಾಮಂಜೂರಿನ ತಿರುವೈಲು ಗುತ್ತಿನ 10ನೇ ವರ್ಷದ ಕಂಬಳಕ್ಕೆ...