LATEST NEWS2 years ago
ಉಡುಪಿ: ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿ ನೆಪದಲ್ಲಿ ಗ್ರಾಹಕನಂತೆ ಬಂದು ಹಣ ಕದ್ದ ಖದೀಮ
ಉಡುಪಿ: ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಗೆ ಬೈಕ್ ಅಂಗಡಿಗೆ ಬಂದಿದ್ದ ಅಪರಿಚಿತ ವ್ಯಕ್ತಿಯೋರ್ವ ಹಣ ಕದ್ದು ಬಸ್ಸಿನಲ್ಲಿ ಪರಾರಿಯಾದ ಘಟನೆ ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ನಡೆದಿದೆ. ಈತ ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನ ಮಾರಾಟ ಅಂಗಡಿಗೆ...