DAKSHINA KANNADA3 years ago
ಫಾದರ್ ಸ್ಟ್ಯಾನ್ ಸ್ವಾಮಿಯವರ ಮರಣವು ಸಾಂಸ್ಥಿಕ ಕೊಲೆ: ಇಲ್ಯಾಸ್ ತುಂಬೆ ಆಕ್ರೋಶ
ಮಂಗಳೂರು: ಇತ್ತೀಚಿಗೆ ನಿಧನ ಹೊಂದಿರುವ ಮಾನವ ಹಕ್ಕುಗಳ ಹೋರಾಟಗಾರ 84 ವರ್ಷದ ವಯೋವ್ರಧ್ಧ ಫಾದರ್ ಸ್ಟ್ಯಾನ್ ಸ್ವಾಮಿಯವರ ಮರಣವು ಸಾಂಸ್ಥಿಕ ಕೊಲೆಯಾಗಿದೆ ಎಂದು ಎಸ್ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಅಕ್ರೋಶ ವ್ಯಕ್ತಪಡಿಸಿದ್ದಾರೆ....