LATEST NEWS5 days ago
ಈ ಟಿಪ್ಸ್ ಪಾಲಿಸಿದ್ರೆ ಗ್ಯಾಸ್ ಒಂದು ವಾರ ಹೆಚ್ಚು ಬಳಸಬಹುದು; ಅಡುಗೆ ಮಾಡುವಾಗ ಈ ಸಣ್ಣ ಕೆಲಸಗಳನ್ನು ಮಾಡಿ
ದಿನಕಳೆದಂತೆ ದಿನಬಳಕೆ ವಸ್ತುಗಳೆಲ್ಲಾ ದುಬಾರಿಯಾಗುತ್ತಿದೆ. ಅದರಂತೆ ನಿತ್ಯ ಅಡುಗೆ ಮಾಡಲು ಬೇಕಾದ ಗ್ಯಾಸ್ ಬೆಲೆ ಕೂಡಾ ಹೆಚ್ಚುತ್ತಿದೆ. ಹೀಗಾಗಿ ಅಡುಗೆ ಅನಿಲ ಉಳಿತಾಯ ಮಾಡಲು ಏನು ಮಾಡಬಹುದು ಎಂಬ ಯೋಚನೆ ನಿಮ್ಮದಾಗಿರಬಹುದು. ಇದಕ್ಕೆ ಸಲಹೆ ಇಲ್ಲಿದೆ....