LATEST NEWS2 years ago
ಸೌದಿ ಅರೇಬಿಯಾಗೆ ಪ್ರವೇಶಿಸಿದ ಮೊದಲ ಓಮಿಕ್ರಾನ್ ವೈರಸ್
ರಿಯಾದ್: ಸೌದಿ ಅರೇಬಿಯಾದಲ್ಲಿ ಮೊದಲ ಕೋವಿಡ್-19ನ ರೂಪಾಂತಿ ತಳಿ ಓಮಿಕ್ರಾನ್ ಪತ್ತೆಯಾಗಿದೆ. ಸೌದಿ ಪ್ರಜೆಯಲ್ಲೇ ಈ ಸೋಂಕು ಕಂಡುಬಂದಿದ್ದು, ಅವರ ಸಂಪರ್ಕದಲ್ಲಿರುವ ಜನರನ್ನು ಐಸೋಲೇಷನ್ನಲ್ಲಿಡಲಾಗಿದೆ. ಇದರಿಂದ ಯಾರೂ ಭಯ ಪಡಬೇಕಾಗಿಲ್ಲ ಎಂದು ಸೌದಿ ಆರೋಗ್ಯ ಇಲಾಖೆ...