DAKSHINA KANNADA10 months ago
ಕಾಂತಾರದ ಬಳಿಕ ತುಳುನಾಡಿನಲ್ಲಿ ಹೆಚ್ಚಾಗ್ತಿದೆ ದೈವಗಳ ಮೇಲೆ ನಂಬಿಕೆ: ಕಾರ್ಣಿಕದ ಕ್ಷೇತ್ರ ಅಳದಂಗಡಿ ಕಲ್ಲುರ್ಟಿ ಸನ್ನಿಧಾನಕ್ಕೆ ಬಂದ ಸಚಿವ ಆನಂದ್ ಸಿಂಗ್..!
ಮಂಗಳೂರು: ತುಳುನಾಡಿನ ದೈವಗಳ ಬಗ್ಗೆ ಈಗೀಗ ಜನರಿಗೆ ನಂಬಿಕೆ ಹೆಚ್ಚಾಗುತ್ತಿದೆ. ಹಲವಾರು ಮಂದಿ ಸಿನಿಮಾ ಸೆಲೆಬ್ರೆಟಿಗಳು, ರಾಜಕೀಯ ಮುಖಂಡರು ದೈವಾರಾಧನೆಗಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡುತ್ತಾ ಬರುತ್ತಿದ್ದು, ನಿನ್ನೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್...