DAKSHINA KANNADA3 years ago
ಗಂಗಾರತಿ ಮುನ್ನ ಕುಸಿದು ಬಿತ್ತು ವೇದಿಕೆ; ಪ್ರಾಣಾಪಾಯದಿಂದ ಪಾರಾದ ಸಚಿವ ಯೋಗೇಶ್ವರ್..
ಗಂಗಾರತಿ ಮುನ್ನ ಕುಸಿದು ಬಿತ್ತು ವೇದಿಕೆ; ಪ್ರಾಣಾಪಾಯದಿಂದ ಪಾರಾದ ಸಚಿವ ಯೋಗೇಶ್ವರ್..! ಮಂಗಳೂರು: ನಂದಿನಿ ನದಿ ಉತ್ಸವ ಗಂಗಾರತಿ ಬೆಳಗುವ ಮುನ್ನ ವೇದಿಕೆ ಕುಸಿದು ಬಿದ್ದ ಘಟನೆ ಸಸಿಹಿತ್ಲುವಿನಲ್ಲಿ ಶನಿವಾರ ನಡೆದಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ...