LATEST NEWS7 months ago
18 ಜನರನ್ನು ಹೊತ್ತಿದ್ದ ದೋಣಿ ಮುಳುಗಡೆ: ಇಬ್ಬರು ನೀರುಪಾಲು- 7 ಮಂದಿ ನಾಪತ್ತೆ..!!
ಪಾಟ್ನಾ: ನದಿಯೊಂದರಲ್ಲಿ ದೋಣಿ ಮುಳುಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಪಾಟ್ನಾದ ಸರನ್ ಜಿಲ್ಲೆಯ ಸರ್ಯು ಎಂಬಲ್ಲಿ ನಡೆದಿದ್ದು, 7 ಮಂದಿ ನಾಪತ್ತೆಯಾಗಿದ್ದಾರೆ. ಸರ್ಯು ನದಿಯಲ್ಲಿ 18 ಜನರನ್ನು ಹೊತ್ತಿದ್ದ ದೋಣಿ ಮುಳುಗಿದೆ. ಈ ಕೂಡಲೇ ಸ್ಥಳಕ್ಕೆ...