LATEST NEWS2 years ago
ಇವನೆಂಥಾ ಶಿಕ್ಷಕ…-ಕುಡಿದ ಮತ್ತಿನಲ್ಲಿ ಸರಸ್ವತಿ ದೇವಿಯ ಫೋಟೋ ಕಾಲಿನಿಂದ ಒದ್ದು ಅವಮಾನ….!
ಉದಯಪುರ: ಉತ್ತರಪ್ರದೇಶದ ಉದಯಪುರದ ಶಿಕ್ಷಕನೋರ್ವ ಕುಡಿದ ಮತ್ತಿನಲ್ಲಿ ಯಾವುದೋ ವಿಷಯಕ್ಕೆ ಕೋಪಗೊಂಡು ಸರಸ್ವತಿ ದೇವಿಯ ಫೋಟೋವನ್ನು ಕಾಲಿನಿಂದ ಒದ್ದು ಕೆಡವಿ ಹಾಕಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಪಾನಮತ್ತ ಶಿಕ್ಷಕ ಗಲಾಟೆ...