LATEST NEWS2 years ago
ಕಮ್ಯೂನಿಟಿ ಗೈಡ್ಲೈನ್ಸ್ ಉಲ್ಲಂಘಿಸಿದ ಸಂಸದ್ ಟಿವಿಯ Youtube ಖಾತೆ ರದ್ದು
ದೆಹಲಿ: ಯುಟ್ಯೂಬ್ನ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಂಸತ್ತಿನ ಅಧಿವೇಶನದಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯ ಕಲಾಪಗಳನ್ನು ಪ್ರಸಾರ ಮಾಡುವ ಸಂಸದ್ ಟಿವಿಯ ಯುಟ್ಯೂಬ್ ಖಾತೆಯನ್ನು ರದ್ದುಗೊಳಿಸಲಾಗಿದೆ. ಚಾನೆಲ್ ಅನ್ನು ಪ್ರವೇಶಿಸಲು ಪ್ರಯತ್ನಿಸಿದಾಗ ಖಾತೆ ರದ್ದು ಮಾಡಲಾಗಿದೆ ಎಂದು...