BANTWAL2 years ago
ಅಕಾಲಿಕ ಮಳೆಗೆ ಕಂಬಳ ಗದ್ದೆಯಂತಾದ ಬಿಸಿರೋಡ್ ರಸ್ತೆ…
ಬಂಟ್ವಾಳ: ನಿನ್ನೆ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಯು ಸಂಪೂರ್ಣ ಕಂಬಳ ಗದ್ದೆಯಂತಾಗಿ ವಾಹನ ಸವಾರರು ದಾರಿಹೋಕರು ಕಷ್ಟ ಅನುಭವಿಸುತ್ತಿರುವ ಘಟನೆ ಬಿಸಿರೋಡಿನಲ್ಲಿ ನಡೆದಿದೆ. ಬಿ.ಸಿ.ರೋಡ್ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಮುಂಭಾಗ ಪೋಸ್ಟ್ ಆಫೀಸ್, ಸಂಚಯಗಿರಿ, ಅಜ್ಜಿಬೆಟ್ಟು...