DAKSHINA KANNADA1 day ago
ಮುಡಿಪು ಸಂತ ಜೋಸೆಫ್ ವಾಝ್ ಚರ್ಚ್ನಲ್ಲಿ ಕಳ್ಳತನ
ಉಳ್ಳಾಲ : ಮುಡಿಪುವಿನಲ್ಲಿರುವ ಸಂತ ಜೋಸೆಫ್ ವಾಝ್ ಚರ್ಚ್ ನಲ್ಲಿ ಜನವರಿ 24 ರಂದು ರಾತ್ರಿ ಕಳ್ಳತನ ನಡೆದಿದೆ. ಚರ್ಚ್ ನ ಬಾಗಿಲು ಮುರಿದು ಒಳನುಗ್ಗಿದ ಕಳ್ಳ ಪರಮಪ್ರಸಾದ ಇರಿಸುವ ಪೆಟ್ಟಿಗೆಯನ್ನು ಒಡೆದು ಪರಮಪ್ರಸಾದ ಹಂಚುವ...