LATEST NEWS2 years ago
ಬಂಧಿಸಲು ಹೋದ ಆರೋಪಿಯಿಂದ ಪೊಲೀಸರಿಗೆ ಚೂರಿ ಇರಿತ-ಆರೋಪಿ ಕಾಲಿಗೆ ಗುಂಡೇಟು
ಶಿವಮೊಗ್ಗ: ಆರೋಪಿಯನ್ನು ಬಂಧಿಸಲು ಹೋಗಿದ್ದ ಪೊಲೀಸ್ ಪೇದೆಗಳಿಬ್ಬರಿಗೆ ಚಾಕು ಇರಿದ ಘಟನೆ ಹಳೇ ಶಿವಮೊಗ್ಗ ನಗರದ ಕ್ಲಾರ್ಕ್ ಪೇಟೆಯಲ್ಲಿ ನಡೆದಿದೆ. ಲಷ್ಕರ್ ಮೊಹಲ್ಲಾ ನಿವಾಸಿ ಶಾಹಿದ್ ಖುರೇಶಿ (22) ಚಾಕು ಇರಿದ ಆರೋಪಿ. ಇರಿತದಿಂದ ದೊಡ್ಡಪೇಟೆ...