LATEST NEWS2 years ago
ಸಾಗರದ ಕೆರೆಯಲ್ಲಿ ಯುವ ವೈದ್ಯೆ ಶವವಾಗಿ ಪತ್ತೆ..!
ಶಿವಮೊಗ್ಗ: ಯುವ ವೈದ್ಯೆಯೊಬ್ಬರು ಕೆರೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಜಿಲ್ಲೆಯ ಸಾಗರದ ಜಂಬಗಾರಿನ ನಿವಾಸಿ ಡಾ.ಶರ್ಮದಾ(36) ಮೃತಪಟ್ಟ ವೈದ್ಯೆಯಾಗಿದ್ದಾರೆ. ಇವರು ರಾತ್ರಿ ತಮ್ಮ ಕ್ಲಿನಿಕ್ ಬಂದ್ ಮಾಡಿಕೊಂಡು ಸ್ಕೂಟಿಯಲ್ಲಿ ಹೊರಟವರು ತಡರಾತ್ರಿಯಾದರೂ ಮನೆ ತಲುಪಿರಲಿಲ್ಲ ಎನ್ನಲಾಗಿದೆ. ಈ...