DAKSHINA KANNADA3 years ago
ಮಂಗಳೂರು: ಉದ್ಯಮಿ ಮುಹಮ್ಮದ್ ಹನೀಫ್ ಹೃದಯಾಘಾತದಿಂದ ನಿಧನ
ಮಂಗಳೂರು: ಜಮಾಅತ್ ಇಸ್ಲಾಮೀ ಹಿಂದ್ನ ಮೂಡುಬಿದಿರೆ ಮುತ್ತಫಿಕ್ ವರ್ತುಲದ ಕಾರ್ಯದರ್ಶಿಯಾಗಿದ್ದ ಇವರು ಸಮಾಜ ಸೇವಕರಾಗಿಯೂ ಗುರುತಿಸಿಕೊಂಡಿದ್ದ ಉದ್ಯಮಿ ಮುಹಮ್ಮದ್ ಹನೀಫ್ (54) ಇಂದು ನಿಧನರಾದರು. ಮೂಡುಬಿದಿರೆ ಸಮೀಪದ ಸಚ್ಚರಿಪೇಟೆ ನಿವಾಸಿಯಾಗಿರುವ ಇವರು ಇಂದು ಮಧ್ಯಾಹ್ನ ನಗರದ...