LATEST NEWS12 months ago
ಅಸಭ್ಯ ವರ್ತನೆ ತೋರಿದ ನಝೀರ್ಗೆ ವಿದ್ಯಾರ್ಥಿನಿಯಿಂದ ಚಪ್ಪಲಿ ಏಟು
ಉಡುಪಿ: ಹಾಸ್ಟೆಲ್ನಿಂದ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಯ ಜೊತೆ ಅಸಭ್ಯ ವರ್ತನೆ ತೋರಿದ ರೋಡ್ ರೋಮಿಯೋಗೆ ಯುವತಿಯಿಂದ ಚಪ್ಪಲಿಯಿಂದ ಮಂಗಳಾರತಿ ಮಾಡಿದ ಘಟನೆ ಕುಂದಾಪುರ ತಾಲೂಕಿನ ಒಕ್ವಾಡಿ ರಸ್ತೆಯಲ್ಲಿ ನಡೆದಿದೆ. ಬಾರ್ಕೂರು ಮೂಲದ ನಝೀರ್(35) ವಿದ್ಯಾರ್ಥಿನಿಗೆ ಕಿರುಕುಳ...