DAKSHINA KANNADA7 months ago
ಮಂಗಳೂರು ಸ್ಮಾರ್ಟ್ ಸಿಟಿ ನಗರದಲ್ಲಿ ಏನಿದು ರಸ್ತೆ ದುರವಸ್ಥೆ..?
ಮಂಗಳೂರು: ಸ್ಮಾರ್ಟ್ ಸಿಟಿ ಎನ್ನುವ ಹೆಗ್ಗಳಿಕೆ ಪಡೆದಿರುವ ವಾಣಿಜ್ಯ ನಗರಿ ಮಂಗಳೂರು. ಆದರೆ ಇಲ್ಲಿ ಇನ್ನೂ ಕೂಡಾ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿಯೇ ಉಳಿದಿದೆ. ಅದರಲ್ಲೂ ಬೃಹತ್ ಕಂಪೆನಿಗಳನ್ನು ಹೊಂದಿರುವ ಬೈಕಂಪಾಡಿ ಕೈಗಾರಿಕಾ ವಲಯದ ರಸ್ತೆ ಬಗ್ಗೆ...