DAKSHINA KANNADA2 years ago
“ರಸ್ತೆಯಲ್ಲಿ ಗುಂಡಿ ಇದೆ” ಎಂದು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಕ್ಕೆ ಆರ್ಜೆ ವಿರುದ್ಧ ಠಾಣೆ ಮೆಟ್ಟಲೇರಿದ ಸುಳ್ಯ ನಗರ ಪ. ಅಧ್ಯಕ್ಷ
ಮಂಗಳೂರು: ರಸ್ತೆಯಲ್ಲಿ ಗುಂಡಿ ಇದೆ ಎಂಬುವುದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ವಿಚಾರದಲ್ಲಿ ಖ್ಯಾತ ಆರ್.ಜೆ ಹಾಗೂ ಯೂಟ್ಯೂಬರ್ ತ್ರಿಶೂಲ್ ವಿರುದ್ಧ ಪುತ್ತೂರು ನಗರ ಪಂಚಾಯತ್ ಅಧ್ಯಕ್ಷ ಸುಳ್ಯ ಪೊಲೀಸ್ ಠಾಣೆ ಮೆಟ್ಟಲೇರಿದ ಘಟನೆ ನಡೆದಿದೆ. ಆರ್.ಜೆ...