LATEST NEWS3 years ago
ಬೆಳಗೆದ್ದರೆ ಹಿಂದೂ ಹಿಂದೂ ಅನ್ನುವವರು ದೇವಸ್ಥಾನ ಒಡೆಯುತ್ತಿದ್ದಾರೆ: ರೇವಣ್ಣ ಕಿಡಿ
ಬೆಂಗಳೂರು: ಬಿಜೆಪಿಯವರು ಬೆಳಗ್ಗೆ ಎದ್ದರೆ ಹಿಂದೂ ಹಿಂದೂ ಅನ್ನುತ್ತಾರೆ. ಈಗ ಹಿಂದೂ ದೇಗುಲಗಳನ್ನೇ ಒಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಕಿಡಿಕಾರಿದರು. ಅನಧಿಕೃತ ನಿರ್ಮಾಣವಾಗಿವೆ ಎಂಬ ನೆಪದಲ್ಲಿ ರಾಜ್ಯದಲ್ಲಿ ನೂರಾರು ದೇಗುಲಗಳನ್ನ ಧ್ವಂಸ ಮಾಡುವ ಕಾರ್ಯ...