DAKSHINA KANNADA3 years ago
ಭಾರೀ ಮಳೆ: ಮುಂದಿನ 48 ಗಂಟೆ ದ.ಕ-ಉಡುಪಿಯಲ್ಲಿ ಹೈ ಅಲರ್ಟ್..!
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ, ಉತ್ತರ ಕನ್ನಡದಲ್ಲಿ ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಆದ್ದರಿಂದ ಮೂರೂ ಜಿಲ್ಲೆಗಳಲ್ಲಿ ಜು.7 ರಿಂದ...