LATEST NEWS3 years ago
10 ವರ್ಷಗಳ ಕಾಲ ಪ್ರಿಯತಮೆಯನ್ನು ಕೋಣೆಯಲ್ಲೇ ಬಂಧಿಸಿಟ್ಟಿದ್ದ ಪಾಗಲ್ ಪ್ರೇಮಿ..!
ಪಾಲಕ್ಕಾಡ್: ತನ್ನ ಪ್ರೀತಿಯನ್ನು ಕಾಪಾಡಿಕೊಳ್ಳುವ ಸಲುವಾಗಿ ಪ್ರಿಯತಮೆಯನ್ನು ಬರೋಬ್ಬರಿ 10 ವರ್ಷಗಳ ಕಾಲ ಕೋಣೆಯಲ್ಲೇ ಬಂಧಿಸಿಟ್ಟಿದ್ದ ವಿಚಿತ್ರ ಮತ್ತು ಅಪರೂಪದ ಘಟನೆಯೊಂದು ಕೇರಳದ ಪಾಲಕ್ಕಾಡ್ ನಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಅಯಲೂರಿನ ನಿವಾಸಿ 18 ವರ್ಷದ...