LATEST NEWS2 years ago
“ಪೊಲೀಸರ ಅನುಮತಿಯಲ್ಲಿ ‘ರಂಗ್ದ ಬರ್ಸ’ ಕಾರ್ಯಕ್ರಮ: ಸಂಘಟನೆ ದಾಳಿ ಪೂರ್ವಯೋಜಿತ”
ಮಂಗಳೂರು: ‘ರಂಗ್ದ ಬರ್ಸ’ ಕಾರ್ಯಕ್ರಮವನ್ನು ಹಿಂದೂಗಳೇ ಆಯೋಜನೆ ಮಾಡಿರುವುದು. ಪೊಲೀಸ್ ಇಲಾಖೆಯ ಅಧಿಕೃತ ಅನುಮತಿ ಇದ್ದರೂ ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಕಾರ್ಯಕ್ರಮ ಸಂಘಟಕ ಜೀವನ್ ಒತ್ತಾಯಿಸಿದ್ದಾರೆ. ಕಳೆದ ಭಾನುವಾರ...