LATEST NEWS3 months ago
ಮಕ್ಕಳಿಗೆ ಹಣ್ಣು ಕೊಡುವಾಗ ಎಚ್ಚರ! ರಂಬುಟಾನ್ ಹಣ್ಣು ಗಂಟಲಲ್ಲಿ ಸಿಲುಕಿ ಬಾಲಕಿ ಸಾ*ವು
ಕಾಸರಗೋಡು : ಸಾ*ವು ಹೇಗೆ ಬರುತ್ತೆ ಎಂಬುದನ್ನು ಹೇಳಲಾಗದು. ಅದರಲ್ಲೂ ಮಕ್ಕಳತ್ತ ಗಮನ ಇರಲೇಬೇಕು. ಅವರ ಚಲನವಲನ ಗಮನಿಸುತ್ತಿರಬೇಕು. ಏನಾದರೂ ತಿನ್ನಲು ಕೊಡುವಾಗಲಂತೂ ಜಾಗೃತೆ ವಹಿಸಲೇಬೇಕು. ಇತ್ತೀಚೆಗಷ್ಟೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಮಗುವೊಂದು ಬಾಟಲಿ ಮುಚ್ಚಳ...