FILM6 hours ago
ಯಾರೇ ಆದರೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ; ಗರಂ ಆದ ಸಾಯಿಪಲ್ಲವಿ!
ಮಂಗಳೂರು/ಚೆನ್ನೈ : ಸಾಯಿ ಪಲ್ಲವಿ ತನ್ನ ಸಹಜ ಸೌಂದರ್ಯ, ಅಭಿನಯದ ಮೂಲಕ ಗಮನ ಸೆಳೆಯುತ್ತಿರುವ ನಟಿ. ವಿವಾದಗಳಿಂದ ತುಸು ದೂರ. ವಿವಾದಗಳೆದ್ದರೂ ತಲೆ ಕೆಡಿಸಿಕೊಳ್ಳದ ಕಲಾವಿದೆ. ಆದರೆ, ಈ ಬಾರಿ ಮಾತ್ರ ಸ್ವಲ್ಪ ಗರಂ ಆಗಿದ್ದಾರೆ....