DAKSHINA KANNADA3 years ago
ಕುಲಪತಿ ಹುದ್ದೆ ಕೊಡಿಸುವುದಾಗಿ ವಂಚನೆ : ರಾಮಸೇನಾ ಸಂಸ್ಥಾಪಕ ಪ್ರಸಾದ್ ಅತ್ತಾವರ ಬಂಧನ..!
ಮಂಗಳೂರು : ರಾಮ ಸೇನೆಯ ಸಂಸ್ಥಾಪಕ ಪ್ರಸಾದ್ ಅತ್ತಾವರ(40) ನನ್ನು ವಂಚನೆ ಪ್ರಕರಣದಲ್ಲಿ ಮಂಗಳೂರು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ವಿಶ್ವ ವಿದ್ಯಾನಿಲಯದ ಒರ್ವ ಪ್ರಾದ್ಯಾಪಕರಿಗೆ ವಿವೇಕ್ ಆಚಾರ್ಯ ಎಂಬವರ ಮೂಲಕ ಪ್ರಸಾದ್ ಅತ್ತಾವರ ಎಂಬವರ...