DAKSHINA KANNADA3 years ago
ಮಂಗಳೂರು : ಸರ್ಕಾರಿ ಅಭಿಯೋಜಕರಾಗಿ ರಾಜು ಪೂಜಾರಿ ಅಧಿಕಾರ ಸ್ವೀಕಾರ..
ಮಂಗಳೂರು : ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮಂಗಳೂರಿನ ಸರ್ಕಾರಿ ಅಭಿಯೋಜಕರ ಹುದ್ದೆಗೆ ರಾಜು ಪೂಜಾರಿಯವರನ್ನು ವರ್ಗಾವಣೆ ಮಾಡಲಾಗಿರುತ್ತದೆ. ಶ್ರೀ ರಾಜು ಪೂಜಾರಿಯವರು ಈ ಮೊದಲು ಹೊಳೆನರಸಿಪುರ ಬಂಟ್ವಾಳ, ಕಾರ್ಕಳದಲ್ಲಿ ಸಹಾಯಕ ಸರ್ಕಾರಿ...