LATEST NEWS2 years ago
ಮೂಡುಬಿದಿರೆಯ ಉದ್ಯಮಿ ರಾಹುಲ್ ಬಲ್ಲಾಳ್ ಇನ್ನಿಲ್ಲ..!
ಮಂಗಳೂರು: ಮೂಡುಬಿದಿರೆಯ ಜೈನ ಮನೆತನದ ವಾರಸುದಾರ, ಬಲ್ಲಾಳ್ ಕುಟುಂಬದ ರಾಹುಲ್ ಬಲ್ಲಾಳ್ (51) ಅವರು ಇಂದು ನಿಧನರಾಗಿದ್ದಾರೆ. ಉದ್ಯಮಿ ಹಾಗೂ ಮೂಡುಬಿದಿರೆ ಬಸದಿಯ ಆಡಳಿತ ಮೊಕ್ತಸರರಾದ ಕೆ. ಜಯ ವರ್ಮರಾಜ್ ಬಳ್ಳಾಲ್ ಅವರ ಪುತ್ರರಾಗಿದ್ದ ರಾಹುಲ್...