DAKSHINA KANNADA3 months ago
PUTTUR: ಕ್ಯಾಶ್ ಎಗರಿಸಿ, ಹೊಟೇಲ್ ಕ್ಯಾಶಿಯರ್ ನ ಕಾಸ್ಟ್ಲೀ ಮೊಬೈಲ್ ಕದ್ದು ಸಪ್ಲೈಯರ್ ಪರಾರಿ
ಪುತ್ತೂರು: ಪುತ್ತೂರಿನ ನೆಹರೂನಗರದ ಹೊಟೇಲ್ ಒಂದರಲ್ಲಿ ಸಪ್ರೈಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾತ ಕ್ಯಾಶಿಯರ್ನ ಬೆಲೆಬಾಳುವ ಮೊಬೈಲ್ ನೊಂದಿಗೆ ಪರಾರಿಯಾದ ಘಟನೆ ನಡೆದಿದೆ. ಸಪ್ಲೆಯರ್ ಗಣೇಶ್ ಎಂಬಾತ 69 ಸಾವಿರ ರೂ. ಮೌಲ್ಯದ ಮೊಬೈಲ್ ನೊಂದಿಗೆ ಪರಾರಿಯಾದಾಗಿದ್ದಾನೆ....