LATEST NEWS2 years ago
ಪುತ್ತೂರು ಮಹಾಗಣಪತಿ ದೇವಸ್ಥಾನದ ಗೋಡೆ ಕೆಡವಿದ ದುಷ್ಕರ್ಮಿಗಳು
ಪುತ್ತೂರು: ಜೀರ್ಣೋದ್ಧಾರದ ಕಾರಣ ನಿರ್ಮಾಣವಾಗುತ್ತಿದ್ದ ಮಹಾಗಣಪತಿ ದೇವಸ್ಥಾನದ ಗೋಡೆಯನ್ನು ಕಿಡಿಗೇಡಿಗಳು ಕೆಡವಿ ಹಾಕಿದ ಘಟನೆ ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ನಡೆದಿದೆ. ನಿರ್ಮಾಣ ಹಂತದ ಗೋಡೆಯನ್ನು ಒಡೆದು ಹಾಕಿರುವ ಕಿಡಿಗೇಡಿಗಳು ಜಾಗದ ತಕರಾರು ಹಿನ್ನೆಲೆ ಈ ಕೃತ್ಯ...