BANTWAL11 months ago
Bantwal : ತಂದೆ ಮನೆಯಿಂದ ತಾಯಿ ಮನೆಗೆ ಹೋದ ಇಬ್ಬರು ಅಪ್ರಾಪ್ತ ಬಾಲಕಿಯರು ಮಿಸ್ಸಿಂಗ್ …!!
ತಂದೆಯ ಮನೆಯಿಂದ ತಾಯಿ ಮನೆಗೆ ಎಂದು ಹೋದ ಅಪ್ರಾಪ್ತ ಬಾಲಕಿ ಸಹಿತ ಅಕ್ಕ ತಂಗಿ ಇಬ್ಬರು ಬಾಲಕಿಯರು ಕಾಣೆಯಾದ ಘಟನೆ ದಕ್ಷಿಣ ಕನ್ನಡದ ಪುಂಜಾಲಕಟ್ಟೆ ಪೋಲೀಸ್ ಠಾಣಾ ವ್ಯಾಪ್ತಿಯ ಬೆರ್ಕಳ ಎಂಬಲ್ಲಿ ನಡೆದಿದೆ. ಬಂಟ್ವಾಳ: ತಂದೆಯ...