BELTHANGADY18 hours ago
ಅತ್ಯುತ್ತಮ ಕಂದಾಯ ಪ್ರಶಸ್ತಿಯನ್ನು ಹಿಂತಿರುಗಿಸಿದ ಪಿಡಿಒ
ಬೆಳ್ತಂಗಡಿ: ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಗುರುತಿಸಿ ನೀಡಿರುವ ವರ್ಷದ ಅತ್ಯುತ್ತಮ ಕಂದಾಯ ಪ್ರಶಸ್ತಿಯನ್ನು ಪಿಡಿಒ ಒಬ್ಬರು ಹಿಂತಿರುಗಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ನಿಡ್ಲೆ ಮತ್ತು ಕಳಿಯ ಗ್ರಾಮದ ಪಿಡಿಒ ಪ್ರಥ್ವಿರಾಜ್ ಪಿ.ಶೆಟ್ಟಿ ಅವರನ್ನು ಈ ಪ್ರಶಸ್ತಿಗೆ...