LATEST NEWS1 month ago
ಮಗಳಿಗೆ ತಾಯಿಯ ಆಸ್ತಿ ಮೇಲೆ ಯಾವುದೇ ಹಕ್ಕಿಲ್ಲ : ಹೈಕೋರ್ಟ್ ತೀರ್ಪು..!
ಮಂಗಳೂರು/ನವದೆಹಲಿ : ಹೆಣ್ಣು ಮಕ್ಕಳಿಗೆ ದೊಡ್ಡ ಶಾಕ್ ನೀಡಿದೆ. ಆಸ್ತಿ ಹಕ್ಕುಗಳ ವಿಷಯದಲ್ಲಿ ಕಾನೂನು ಗಡಿಗಳನ್ನು ಹೈಕೋರ್ಟ್ ಹೊಸ ಆದೇಶದ ಮೂಲಕ ಸ್ಪಷ್ಟಪಡಿಸಿದೆ. ಇತ್ತೀಚಿನ ದಿನಗಳಲ್ಲಿ, ಆಸ್ತಿ ಮಾಲೀಕತ್ವ ಮತ್ತು ಹಕ್ಕುಗಳ ವಿಚಾರವಾಗಿ ಕುಟುಂಬದಲ್ಲಿ ವಿವಾದಗಳು...