bangalore3 months ago
ಹಣದ ಆಮೀಷ: ಧಾರಾವಾಹಿಗಳಲ್ಲಿ ಚಾನ್ಸ್ ಕೊಡಿಸುತ್ತೇವೆ ಎಂದೇಳಿ ವೇಶ್ಯಾವಾಟಿಕೆ
ಇತ್ತೀಚಿನ ದಿನಗಳಲ್ಲಿ ಈ ವೇಶ್ಯಾವಟಿಕೆ ಅನ್ನೋದು ಹೆಚ್ಚಾಗುತ್ತಿದೆ. ಅಲ್ಲದೇ ಹೆಣ್ಮಕ್ಕಳ ಕಳ್ಳ ಸಾಗಣೆಯು ಹೆಚ್ಚುತ್ತಿದೆ. ಇಂದಿನ ದಿನಗಳಲ್ಲಿ ನೋಡುವುದಾದರೆ ಈ ಸಿನಿಮಾ, ಸೀರಿಯಲ್ ಗಳಲ್ಲಿ ಅಷ್ಟು ಸುಲಭವಾಗಿ ಅವಕಾಶ ಸಿಗೋದಿಲ್ಲ. ಯಾಕಂದರೆ ಇಂದಿನ ಸಿನಿಮಾ, ಸೀರಿಯಲ್...