DAKSHINA KANNADA1 month ago
ನಾಳೆಯಿಂದ(ಏ.18) ಸಿಇಟಿ ಪರೀಕ್ಷೆ ಆರಂಭ
..ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಎಪ್ರಿಲ್ 18 ರಿಂದ 20ರವರೆಗೆ ಯುಜಿಸಿಇಟಿ ಪರೀಕ್ಷೆಗಳು ನಡೆಯಲಿದ್ದು, ಮಂಗಳೂರು, ಮೂಡುಬಿದ್ರೆ, ಪುತ್ತೂರು, ಬೆಳ್ತಂಗಡಿ, ಉಳ್ಳಾಲ, ಮುಲ್ಕಿ ಹಾಗೂ ಬಂಟ್ವಾಳ ಸೇರಿದಂತೆ ಒಟ್ಟು 7 ತಾಲೂಕುಗಳಲ್ಲಿ 23,823 ವಿದ್ಯಾರ್ಥಿಗಳು...