DAKSHINA KANNADA3 weeks ago
ಕಡಬ : ಹೃದಯಾ*ಘಾತಕ್ಕೆ ಶಿಕ್ಷಕ ಬ*ಲಿ
ಕಡಬ : ಶಿಕ್ಷಕರೋರ್ವರು ಹೃದಯಾ*ಘಾತದಿಂದ ಇಹಲೋಕ ತ್ಯಜಿಸಿರುವ ಘಟನೆ ಕಡಬದಲ್ಲಿ ನಡೆದಿದೆ. ಅಲಂಕಾರು ಗ್ರಾಮದ ಬಾಕಿಲ ನಿವಾಸಿ, ಪ್ರದೀಪ್ ಬಾಕಿಲ(೪೨) ಮೃ*ತ ಶಿಕ್ಷಕ. ಪ್ರದೀಪ್ ಬಾಕಿಲ ಶಾಂತಿನಗರ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು....