LATEST NEWS4 years ago
ಪವರ್ ಟಿವಿ ಬಂದ್ .. 250 ಉದ್ಯೋಗಿಗಳನ್ನು ಬೀದಿಗೆ ತಳ್ಳಿದ ಸರಕಾರದ ನಡೆ ವಿರುದ್ದ ಕಣ್ಣೀರಿಟ್ಟ ನಿರೂಪಕ ರಹಮಾನ್
ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ಮಾಡಿದ್ದರೆನ್ನಲ್ಲಾದ ಭ್ರಷ್ಟಾಚಾರದ ಕುರಿತಂತೆ ವರದಿ ಮಾಡಿದ್ದ ಕನ್ನಡ ನ್ಯೂಸ್ ಚಾನೆಲ್ ಪವರ್ ಟಿವಿಯನ್ನು ಬಂದ್ ಮಾಡಲಾಗಿದೆ. ಈ ಕುರಿತಂತೆ ಚಾನೆಲ್ ನ ನಿರೂಪಕ ರಹಮಾನ್...