LATEST NEWS4 days ago
ಅಪರಾಧ ಪ್ರಕರಣಗಳಿಂದ ಸುಸ್ತಾದ ಪೊಲೀಸರು; ಠಾಣೆಯಲ್ಲಿ ಹೋಮ, ಹವನ !
ಮಂಗಳೂರು/ಬೆಳಗಾವಿ: ಸಾಮಾನ್ಯವಾಗಿ ಕಳ್ಳರಿಗೆ ಯಾವಾಗಲೂ ಪೊಲೀಸರೆಂದರೆ ಭಯ ಇರುತ್ತೆ. ಆದರೆ ಇಲ್ಲಿ ಕಳ್ಳರ ಹಾವಳಿಯಿಂದ ಪೊಲೀಸರೇ ಸುಸ್ತಾಗಿದ್ದಾರೆ. ಹೀಗಾಗೀ ಪೊಲೀಸ್ ಠಾಣೆಯಲ್ಲಿ ಹೋಮ-ಹವನ ಮಾಡಲು ಮುಂದಾಗಿದ್ದಾರೆ. ಸಾರ್ವಜನಿಕರ ಸಮಸ್ಯೆ, ಅಹಿತಕರ ಘಟನೆಗಳು, ಅಪರಾಧಗಳು, ಸುಲಿಗೆ, ದರೋಡೆ-ಕಳ್ಳತನ...