ಪುತ್ತೂರು: ಕರಾವಳಿಯಲ್ಲಿ ಭಾರೀ ವೈರಲ್ ಆದ ಅರುಣ್ ಕುಮಾರ್ ಪುತ್ತಿಲ ಹಾಗೂ ಅವರ ಗೆಳತಿಯ ಆಡಿಯೋಗೆ ಸಂಬಂಧಿಸಿ ಮಹಿಳೆಗೆ ಬೆದರಿಕೆ ಕರೆಗಳು ಬರುತ್ತಿದ್ದು ಇದೀಗ ಅವರು ಪೊಲೀಸ್ ಮೆಟ್ಟಿಲು ಹತ್ತಿದ್ದಾರೆ. ಮೂಲತಃ ಶಿರಸಿ ಮೂಲದ ಮಹಿಳೆ...
ಪಡುಬಿದ್ರೆ: ಹೆಜಮಾಡಿ ಹಳೆ ಎಂಬಿಸಿ ರಸ್ತೆ ಟೋಲ್ ಪ್ಲಾಝಾದಲ್ಲಿ ಹೆದ್ದಾರಿ ಟೋಲ್ ಪಾವತಿಸದೆ ತನ್ನ ಕಾರನ್ನು ನುಗ್ಗಿಸಿದ್ದ ಸಂದರ್ಭ ಕಾರನ್ನು ತಡೆದ ಟೋಲ್ ಸಿಬಂದಿ ದೀಕ್ಷಿತ್ ಮೇಲೆ ಯದ್ವಾತದ್ವಾ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿ ಪರಾರಿಯಾದ...
ಉತ್ತರ ಪ್ರದೇಶ/ಮಂಗಳೂರು: ಪೂರ್ತಿ ಠಾಣೆಯ ಪೊಲೀಸ್ ಸಿಬಂಧಿಗಳು ಅಮಾನತುಗೊಂಡಿರುವ ಅಪರೂಪದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಲಂಚ ಸ್ವೀಕರಿಸುವುದು, ಸುಲಿಗೆ ಪ್ರಕರಣಗಳಲ್ಲಿ ಸಿಲುಕುವುದು ಮತ್ತು ಅಮಾನತುಗೊಳ್ಳುವುದು ಹೊಸತಲ್ಲ. ಆದರೆ, ಇಡೀ ಪೊಲೀಸ್ ಠಾಣೆಯೊಂದರ ಸಿಬಂದಿಗಳೆಲ್ಲಾ ಅಮಾನತು ಆಗಿದ್ದಾರೆ...
ಉಪ್ಪಿನಂಗಡಿ: ಅನ್ಯಕೋಮಿನ ಯುವತಿಯೊಬ್ಬಳು ಸ್ನಾನ ಮಾಡುತ್ತಿದ್ದಾಗ ವಿಡಿಯೋ ಮಾಡಿದ ರಹಿಮಾನ್ ಎಂಬಾತನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಕೊಟ್ಟಿರುವ ಘಟನೆ ಉಪ್ಪಿನಂಗಡಿಯ ಪೆರಿಯಡ್ಕದಲ್ಲಿ ನಡೆದಿದೆ. ಮಫ್ಲರ್ನಿಂದ ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡ ಎಸ್ಎಸ್ಎಲ್ಸಿ ವಿದ್ಯಾರ್ಥಿ..! ಉಪ್ಪಿನಂಗಡಿ ಪೊಲೀಸ್ ಠಾಣೆಗೆ...
ಪುತ್ತೂರು: ಪುತ್ತೂರ ನಗರ ಠಾಣಾ ಎಎಸ್ಐ, ಬೆಳ್ಳಾರೆ ಪೆರುವಾಜೆ ಗ್ರಾಮದ ಕಾನಾವು ನಿವಾಸಿ ಸುಂದರ ಕಾನಾವು(45 ವ) ಜು.22ರಂದು ಬೆಳಿಗ್ಗೆ ನಿಧನರಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಮನೆಯಲ್ಲಿ ಬ್ರೈನ್ ಸ್ಟ್ರೋಕ್ ಗೆ ಒಳಗಾಗಿದ್ದ ಅವರನ್ನು...
ಬಳ್ಳಾರಿ/ಮಂಗಳೂರು: ಮಂತ್ರಾಲಯಕ್ಕೆ ತೆರಳುತ್ತಿದ್ದ ಭಕ್ತರನ್ನು ಮತಾಂತರ ಮಾಡಲು ಯತ್ನಿಸಿದ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಬಳಿ ನಡೆದಿದ್ದು, ಈ ಬಗ್ಗೆ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂತ್ರಾಲಯಕ್ಕೆ ಪಾದಯಾತ್ರೆ ತೆರಳುತ್ತಿದ್ದವರನ್ನು ಇಬ್ಬರು ಆರೋಪಿಗಳು ತಡೆದು...
ಉತ್ತರ ಪ್ರದೇಶ: ಸಣ್ಣ ವಯಸ್ಸಿನಲ್ಲಿ ಬೆಂಕಿಯ ಸಮೀಪ ಹೋದರೆ ಎಲ್ಲಿ ಮಗುವಿಗೆ ಬಿಸಿ ತಾಗುತ್ತದೆಯೋ ಎಂದು ಜೋಪಾನ ಮಾಡಿದ ತಾಯಿಯನ್ನೇ ಮಗನೊಬ್ಬ ಬೆಂಕಿ ಇಟ್ಟು ಕೊಂದಿದ್ದಾನೆ. ವ್ಯಾಪಾರಿಗಳನ್ನು ವಂಚಿಸುತ್ತಿದ್ದ ಇಬ್ಬರು ಅಂದರ್; ಎಚ್ಚರ..!! ಹೀಗೂ ನಡೆಯುತ್ತೆ...
ಮಂಗಳೂರು/ಹಾವೇರಿ : ಸಾಮಾನ್ಯವಾಗಿ ಪ್ರಾಣಿಗಳೆಂದರೆ ಹೆಚ್ಚಿನವರಿಗೆ ಅಚ್ಚುಮೆಚ್ಚು. ಮನೆಯಲ್ಲಿ ನಾಯಿ, ಬೆಕ್ಕು, ಹಕ್ಕಿಗಳನ್ನು ಸಾಕುತ್ತಿರುತ್ತಾರೆ. ಅವುಗಳ ಮೇಲೆ ಪ್ರಾಣ ಇಟ್ಟುಕೊಂಡವರೂ ಇದ್ದಾರೆ. ಮನೆ ಮಕ್ಕಳಂತೆ, ರಾಜಾತಿಥ್ಯ ನೀಡುತ್ತಾರೆ. ಇಂತಹ ಪ್ರಾಣಿಗಳಿಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರೋದನ್ನು ಕೇಳಿದ್ದೀರಾ?...
ಹುಬ್ಬಳ್ಳಿ : ಇತ್ತೀಚೆಗೆ ಜನರು ಯಾವ ಕಾರಣಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರೋದನ್ನು ಕಾಣುತ್ತೇವೆ. ಕೆಲವೊಂದು ಕಾರಣಗಳಂತೂ ವಿಚಿತ್ರವಾಗಿರುತ್ತೆ. ಹುಬ್ಬಳ್ಳಿಯಲ್ಲೊಂದು ವಿಚಿತ್ರ ಕೇಸ್ ಪೊಲೀಸ್ ಠಾಣೆಗೆ ಬಂದಿದೆ. ಹೌದು, ಈ ಕೇಸ್ ಹಾಕಿರೋದು ಹೆಗ್ಗಣಗಳ ಮೇಲೆ. ಹೌದು,...
ಮಂಗಳೂರು : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪೊಲೀಸರ ಜೊತೆಯಲ್ಲಿ ಉದ್ಧಟತನದಿಂದ ವರ್ತಿಸಿದ್ದ ಶಾಸಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬೆಳ್ತಂಗಡಿಯ...