DAKSHINA KANNADA12 months ago
ನರೇಂದ್ರ ಮೋದಿಯವರು ಘೋಷಿಸಿದ ‘ಪಿಎಂ ವಿಶ್ವಕರ್ಮ’ ಯೋಜನೆ: ಪೂರ್ವಭಾವಿ ಸಭೆ
ದೇಶದ ಕರಕುಶಲ ಕರ್ಮಿಗಳಿಗೆ ವರದಾನವಾಗುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿರುವ “ಪಿಎಂ ವಿಶ್ವಕರ್ಮ” ಯೋಜನೆಯು ಸೆ. 17 ರ ವಿಶ್ವಕರ್ಮ ಜಯಂತಿಯಂದು ಅಧಿಕೃತವಾಗಿ ಜಾರಿಗೊಳ್ಳುತ್ತಿರುವುದರಿಂದ, ನಗರದ ಟಿ.ಎಂ.ಪೈ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದ ಬಗ್ಗೆ ಪ್ರಮುಖರ...