LATEST NEWS2 years ago
ಪಿಟ್ಟಿ ನಾಗೇಶ್ ಕೊಲೆ ಪ್ರಕರಣ: ಖುಲಾಸೆಗೊಂಡ ಐದು ಮಂದಿ ಆರೋಪಿಗಳು..!!
ಉಡುಪಿ: ರೌಡಿ ಶೀಟರ್ ಪಿಟ್ಟಿ ನಾಗೇಶ್ ಕೊಲೆ ಪ್ರಕರಣದ ಸಾಕ್ಷ್ಯಾಧಾರಗಳ ಕೊರತೆಯಿಂದ ಐವರು ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಈ ಕೊಲೆ ಪ್ರಕರಣದಲ್ಲಿ ಆರೋಪಿಯಗಿದ್ದ ವಿಶ್ವಯಾನೆ ವಿಶ್ವನಾಥ ಕೊರಂಗ್ರಪಾಡಿ, ಸಂತೋಷ್ ಬೈಲೂರು, ಮುನ್ನ ಯಾನೆ ರಿಚಾಡ್ ಮಸ್ಕರೇನಸ್...