LATEST NEWS1 year ago
Udupi: ಶುಭಾ ಶೆಟ್ಟಿ ಪ್ರೊಡಕ್ಷನ್ಸ್ ನ ‘ಪಿಸುಮಾತು’ ಕನ್ನಡ ಮ್ಯೂಸಿಕ್ ಅಲ್ಬಂ ಬಿಡುಗಡೆ
ಶುಭಾ ಶೆಟ್ಟಿ ಪ್ರೊಡಕ್ಷನ್ ನಿಂದ ನಿರ್ಮಾಣವಾಗುತ್ತಿರುವ ಪ್ರಪ್ರಥಮ ಪಿಸುಮಾತು ಕನ್ನಡ ಮ್ಯೂಸಿಕ್ ವಿಡಿಯೋ ಹಾಗೂ ಶುಭಾ ಶೆಟ್ಟಿ ಪ್ರೊಡಕ್ಷನ್ಸ್ ನ ಲಾಂಛನ ಅನಾವರಣ ಪಡುಬಿದ್ರೆ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿತು. ಉಡುಪಿ: ಶುಭಾ ಶೆಟ್ಟಿ ಪ್ರೊಡಕ್ಷನ್...