BANTWAL2 years ago
Vitla: ಮನೆ ಮಹಡಿ ಮೇಲೆ ಬಿದ್ದ ಪಿಕಪ್- ಮಹಿಳೆ ಸ್ಥಿತಿ ಗಂಭೀರ..!
ಚಾಲಕ ನಿಯಂತ್ರಣ ತಪ್ಪಿ ಪಿಕಪ್ ವಾಹನವೊಂದು ಮನೆಯ ಮೇಲೆ ಬಿದ್ದು, ಮಹಿಳೆ ಮನೆಯೊಳಗೆ ಸಿಲುಕಿ ಗಂಭೀರ ಗಾಯಗೊಂಡ ಘಟನೆ ಪರಿಯಲ್ತಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ನಡೆದಿದೆ. ವಿಟ್ಲ: ಕೋಳಿ ಸಾಗಾಟ ವಾಹನವೊಂದು ಚಾಲಕ...