LATEST NEWS3 years ago
ಮೃತ ವ್ಯಕ್ತಿಯ ಮೇಲೆ ಛಾಯಾಗ್ರಾಹಕನ ವಿಕೃತಿ, ವೀಡಿಯೋ ವೈರಲ್ : ಬಂಧನ
ಅಸ್ಸಾಂ: ಛಾಯಾಗ್ರಾಹಕನೊಬ್ಬ ಮೃತ ವ್ಯಕ್ತಿಯ ದೇಹದ ಮೇಲೆ ದಾಳಿ ನಡೆಸಿ ವಿಕೃತ ಮೆರೆದಿರುವ ವಿಡಿಯೋ ದೇಶದಾದ್ಯಂತ ವೈರಲ್ ಆಗಿದ್ದು ಆತನ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಸ್ಸಾಂನ ಸಿಪಾಜಾರ್ ಭಾಗದಲ್ಲಿ...